illegally ಇಲೀಗಲಿ
ಕ್ರಿಯಾವಿಶೇಷಣ
  1. ಅಕ್ರಮವಾಗಿ; ಶಾಸನಸಮ್ಮತವಲ್ಲದ ರೀತಿಯಲ್ಲಿ; ಕಾನೂನು ಬಾಹಿರವಾಗಿ.
  2. ನ್ಯಾಯವಿರುದ್ಧವಾಗಿ; ಶಾಸನ ವಿರುದ್ಧವಾಗಿ; ಕಾನೂನುವಿರುದ್ಧವಾಗಿ; ಕಾಯಿದೆಗೆ ವಿರೋಧವಾಗಿ.