illegality ಇಲೀಗ್ಯಾಲಿಟಿ
ನಾಮವಾಚಕ
  1. ಅಕ್ರಮತೆ; ಕಾನೂನುಬಾಹಿರತೆ; ಶಾಸನಬಾಹಿರತೆ.
  2. ನ್ಯಾಯ ವಿರುದ್ಧತೆ; ಶಾಸನವಿರುದ್ಧತೆ.
  3. ಅಕ್ರಮ; ನ್ಯಾಯ ವಿರುದ್ಧ ಕಾರ್ಯ.