illegal ಇಲೀಗಲ್‍
ಗುಣವಾಚಕ
  1. ಕಾನೂನು ಬಾಹಿರ; ಅಕ್ರಮ; ಶಾಸನಸಮ್ಮತವಲ್ಲದ.
  2. ಕಾಯಿದೆ ವಿರುದ್ಧ; ನ್ಯಾಯವಿರುದ್ಧ; ಶಾಸನವಿರುದ್ಧ; ಕಾನೂನುವಿರುದ್ಧ: the illegal use of taxpayers’ money ತೆರಿಗೆದಾರರ ಹಣವನ್ನು ಕಾನೂನು ವಿರುದ್ಧವಾಗಿ ಬಳಸುವುದು.