illatively ಇಲೇ(ಲ)ಟಿವ್‍ಲಿ
ಕ್ರಿಯಾವಿಶೇಷಣ

ಅನುಮಾನದಿಂದ; ಆನುಮಾನಿಕವಾಗಿ: every proposition may be illatively converted ಪ್ರತಿಯೊಂದು ಪ್ರತಿಜ್ಞೆಯನ್ನೂ ಅನುಮಾನದ ವಾಕ್ಯವನ್ನಾಗಿ ಪರಿವರ್ತಿಸಬಹುದು.