illative ಇಲೇ(ಲ)ಟಿವ್‍
ಗುಣವಾಚಕ
  1. (ಪದಗಳ ವಿಷಯದಲ್ಲಿ) ಅನುಮಾನಸೂಚಕ; ಅನುಮಾನವನ್ನು ವ್ಯಕ್ತಪಡಿಸುವ: illative particles ಹೇತ್ವರ್ಥಕ ಯಾ ಅನುಮಾನಾರ್ಥಕ ಅವ್ಯಯಗಳು.
  2. ಆನುಮಾನಿಕ; ನಿಗಮನಾತ್ಮಕ.
  3. (ವ್ಯಾಕರಣ, ವಿಭಕ್ತಿಯ ವಿಷಯದಲ್ಲಿ) ಒಂದರ ಕಡೆಗೆ ಎನ್ನುವುದನ್ನು ಸೂಚಿಸುವ.