illation ಇಲೇಷನ್‍
ನಾಮವಾಚಕ
  1. ನಿಗಮನ; ಹೇತು, ಪಕ್ಷ – ಇವುಗಳಿಂದ ಅನುಮಾನ ಮಾಡುವುದು.
  2. ಅನುಮಿತಿ; ಅನುಮಾನದಿಂದ ಪಡೆದ ನಿರ್ಣಯ, ತೀರ್ಮಾನ.