ill-starred ಇಲ್‍ಸ್ಟಾರ್ಡ್‍
ಗುಣವಾಚಕ
  1. ಕೆಟ್ಟ ನಕ್ಷತ್ರದಲ್ಲಿ ಹುಟ್ಟಿದ.
  2. ದುರದೃಷ್ಟದ; ನತದೃಷ್ಟ; ಅದೃಷ್ಟಹೀನ: an ill-starred romance ಅದೃಷ್ಟಹೀನ ಪ್ರಣಯ.