ill-sorted ಇಲ್‍ಸಾರ್ಟಿಡ್‍
ಗುಣವಾಚಕ
  1. ಒಪ್ಪವಾಗಿ ಜೋಡಿಸದ; ಸರಿಯಾಗಿ ವರ್ಗೀಕರಿಸದ, ವಿಂಗಡಿಸದ.
  2. ಈಡುಜೋಡಿಲ್ಲದ; ಸರಿಸಾಟಿಯಿಲ್ಲದ; ಸರಿಸಮನಾಗಿರದ; ಹೊಂದಾವಣೆಯಿಲ್ಲದ.