ill-natured ಇಲ್‍ನೇಚರ್ಡ್‍
ಗುಣವಾಚಕ
  1. ಸಿಡುಕಿನ; ರೇಗುವ ಸ್ವಭಾವದ.
  2. ದುಷ್ಟ (ಸ್ವಭಾವದ).
  3. ಸೇಡಿನ ಸ್ವಭಾವದ.
  4. ಮತ್ಸರ ಪ್ರಕೃತಿಯ.