ill-humoured ಇಲ್‍ಹ್ಯೂಮರ್ಡ್‍
ಗುಣವಾಚಕ

ಸಿಡುಕಿನ; ರೇಗುವ (ಸ್ವಭಾವದ); ಅಪ್ರಸನ್ನ: love will make ill-humoured people good ಪ್ರೇಮವು ಸಿಡುಕರನ್ನು ಸರಿಪಡಿಸುತ್ತದೆ.