ill-favoured ಇಲ್‍ಹೇವರ್ಡ್‍
ಗುಣವಾಚಕ
  1. ಅಂದವಿಲ್ಲದ; ಕುರೂಪಿಯಾದ; ಅಂದಗೇಡಿಯಾದ; ಅವಲಕ್ಷಣದ: an ill-favoured girl ಕುರೂಪಿಯಾದ ಹುಡುಗಿ.
  2. ಅಹಿತವಾದ; ಹಿತವಲ್ಲದ; ಹಿಡಿಸದ; ಮನಸ್ಸಿಗೆ ಒಪ್ಪದ; ಬೇಸರಪಡಿಸುವ; ಬೇಜಾರು ತರುವ: ill-favoured behaviour ಹಿತವಲ್ಲದ ವರ್ತನೆ.
  3. ಆಕ್ಷೇಪಣೀಯ; ಆಕ್ಷೇಪಾರ್ಹ; ಅಸಮ್ಮತ: ill-favoured remarks ಆಕ್ಷೇಪಾರ್ಹ ಟೀಕೆಗಳು.