ill-disposed ಇಲ್‍ಡಿಸ್ಪೋಸ್ಡ್‍
ಗುಣವಾಚಕ
  1. ಕೇಡಿಗ; ಕೆಡುಕಿನ; ಕೇಡೆಣಿಸುವ; ದುಷ್ಟ ಸ್ವಭಾವದ: ill-disposed fellow ಕೇಡಿಗ; ಕೇಡೆಣಿಸುವ ವ್ಯಕ್ತಿ.
  2. ಅನುಕೂಲವಾಗಿರದ; ವಿರುದ್ಧಾಭಿಪ್ರಾಯದ; ಪ್ರತಿಕೂಲ ಮನೋಭಾವದ: ill-disposed towards the plan ಯೋಜನೆಗೆ ಪ್ರತಿಕೂಲವಾಗಿರುವ.