ill-considered ಇಲ್‍ಕನ್ಸಿಡರ್ಡ್‍
ಗುಣವಾಚಕ
  1. ಚೆನ್ನಾಗಿ ಪರಿಶೀಲಿಸದ; ಸರಿಯಾಗಿ ಪರಿಶೀಲನೆ ಮಾಡದ.
  2. ಒಪ್ಪದ; ಸಮರ್ಪಕವಾಗಿರದ; ಸರಿಹೊಂದದ.
  3. ವಿವೇಚನೆಯಿಲ್ಲದ; ತಿಳಿವಳಿಕೆಯಿಲ್ಲದ; ಅವಿವೇಕದ.