ill-conditioned ಇಲ್‍ಕಂಡಿಷನ್ಡ್‍
ಗುಣವಾಚಕ
  1. ದುಷ್ಟ; ಕೆಟ್ಟ (ಸ್ವಭಾವದ): this woman also proved ill-conditioned and thankless ಈ ಹೆಂಗಸು ಕೂಡ ದುಷ್ಟಳು ಮತ್ತು ಕೃತಘ್ನಳು ಎಂಬುದು ಗೊತ್ತಾಯಿತು.
  2. ಹದಗೆಟ್ಟ; ಹೀನಸ್ಥಿತಿಯಲ್ಲಿರುವ: ill-conditioned soil ಸತ್ತ್ವವಿಲ್ಲದ ಯಾ ಹದಗೆಟ್ಟ ಭೂಮಿ.