ill-bred ಇಲ್‍ಬ್ರೆಡ್‍
ಗುಣವಾಚಕ

ಅಶಿಕ್ಷಿತ; ಅಸಂಸ್ಕೃತ; ಅಸಭ್ಯ; ಮರ್ಯಾದೆಯಿಲ್ಲದ; ಒರಟು ರೀತಿಯ: ill-bred behaviour ಒರಟು ವರ್ತನೆ.