ill-being ಇಲ್‍ಬೀಇಂಗ್‍
ನಾಮವಾಚಕ

ದುಃಸ್ಥಿತಿ; ಹೀನ ಸ್ಥಿತಿ:

  1. ಅನಾರೋಗ್ಯ.
  2. ಸಾಲ ತೀರಿಸುವ ಶಕ್ತಿ ಮೊದಲಾದವು ಇಲ್ಲದಿರುವುದು.