ill-advisedly ಇಲ್‍ಅಡ್‍ವೈಸಿಡ್‍ಲಿ
ಕ್ರಿಯಾವಿಶೇಷಣ
  1. ವಿವೇಚನೆಯಿಲ್ಲದೆ; ಅವಿವೇಕದಿಂದ: ಯುಕ್ತಾಯುಕ್ತ ಜ್ಞಾನವಿಲ್ಲದೆ.
  2. ಸರಿಯಾಗಿ ಪರಿಶೀಲಿಸದೆ.