ill-advised ಇಲ್‍ಅಡ್‍ವೈಸ್ಡ್‍
ಗುಣವಾಚಕ
  1. ವಿವೇಚನೆಯಿಲ್ಲದ; ಅವಿವೇಕದ; ಯುಕ್ತಾಯುಕ್ತ ಜ್ಞಾನವಿಲ್ಲದ.
  2. (ಒಂದು ಯೋಜನೆಯ ವಿಷಯದಲ್ಲಿ) ಸರಿಯಾಗಿ ರೂಪಿಸದ ಯಾ ಪರಿಶೀಲಿಸದ.