ilk ಇಲ್ಕ್‍
ಗುಣವಾಚಕ
  1. (ಸ್ಕಾಟ್ಲಂಡ್‍) ಅದೇ ಆದ.
  2. (ಆಡುಮಾತು) ಅದೇ – ವಂಶದ, ಕುಲದ, ಮನೆತನದ, ವರ್ಗದ, ಗುಂಪಿನ ಯಾ ಪರಿವಾರದ: that ilk ಆ ಮನೆತನ.
ಪದಗುಚ್ಛ
  1. Hegde of that ilk ಹೆಗ್ಗಡೆ ವಂಶದ ಹೆಗ್ಗಡೆ.
  2. of that ilk ಒಂದೇ ಆದ; ಒಂದೇ ಸ್ಥಳದ, ಪ್ರದೇಶದ ಯಾ ಹೆಸರಿನ.