iguana ಇಗ್ವಾನ
ನಾಮವಾಚಕ

ಇಗ್ವಾನ; (ವೆಸ್ಟ್‍ ಇಂಡೀಸ್‍ ಮತ್ತು ದಕ್ಷಿಣ ಅಮೆರಿಕದ) ಸಸ್ಯವಾಸಿ ಉಡ; ಮರದ ಮೇಲೆ ವಾಸಿಸುವ, ಇಗ್ವಾನಿಡೇ ವಂಶಕ್ಕೆ ಸೇರಿದ, ದೊಡ್ಡ ಹಲ್ಲಿಜಾತಿಯ ಪ್ರಾಣಿ. Figure: iguana