ignorantly ಇಗ್ನರಂಟ್ಲಿ
ಕ್ರಿಯಾವಿಶೇಷಣ
  1. ತಿಳಿವಳಿಕೆಯಿಲ್ಲದ ರೀತಿಯಲ್ಲಿ; ತಿಳಿವಳಿಕೆ ಸಾಲದೆ;ಅರಿವಿಲ್ಲದೆ.
  2. ಗೊತ್ತಿಲ್ಲದೆ; ಅಜ್ಞಾನದಿಂದ; ವಿಷಯಜ್ಞಾನವಿಲ್ಲದೆ.
  3. ಅಸಂಸ್ಕೃತವಾಗಿ.