ignominy ಇಗ್ನಮಿನಿ
ನಾಮವಾಚಕ
  1. ಅಪಮಾನ; ಅಪಕೀರ್ತಿ; ಅಪಖ್ಯಾತಿ; ಕುಖ್ಯಾತಿ; ಕೆಟ್ಟ ಹೆಸರು; ಕಳಂಕ; ಅಗೌರವ: the ignominy of prison ಜೈಲಿನ ಅಪಕೀರ್ತಿ.
  2. (ಪ್ರಾಚೀನ ಪ್ರಯೋಗ) ಹೇಯ ನಡತೆ; ಅಪಮಾನಕರ ವರ್ತನೆ: ignominy of abandoning his comrades ಅವನ ಒಡನಾಡಿಗಳನ್ನು ತೊರೆಯುವ ಹೇಯ ವರ್ತನೆ.