ignominiously ಇಗ್ನಮಿನಿಅಸ್‍ಲಿ
ಕ್ರಿಯಾವಿಶೇಷಣ

ತಲೆ ತಗ್ಗಿಸುವಂತೆ; ಅವಮಾನಕರವಾಗಿ; ಗೌರವಕ್ಕೆ ಕುಂದು ತರುವ ರೀತಿಯಲ್ಲಿ.