ignitron ಇಗ್ನೈಟ್ರನ್‍
ನಾಮವಾಚಕ

(ವಿದ್ಯುದ್ವಿಜ್ಞಾನ) ಇಗ್ನಿಟ್ರಾನ್‍; ಅಧಿಕ ಪ್ರಮಾಣದ ವಿದ್ಯುತ್ಪ್ರವಾಹಗಳನ್ನು ವಹಿಸಬಲ್ಲ ಪಾದರಸ – ಚಾಪದಿಷ್ಟಿಕಾರಕ (rectifier).