ignition ಇಗ್ನಿಷನ್‍
ನಾಮವಾಚಕ
  1. ತಾಪನ; ತೀವ್ರವಾಗಿ ಬಿಸಿಮಾಡುವಿಕೆ, ಕಾವೇರಿಸುವಿಕೆ.
  2. ಜ್ವಲನ; ಬೆಂಕಿ ಹಚ್ಚುವಿಕೆ; ಉರಿ ಹೊತ್ತಿಸುವಿಕೆ.
  3. (ರಸಾಯನವಿಜ್ಞಾನ) ದಹನ; ಅಂತರ್ದಹನ ಯಂತ್ರದಲ್ಲಿ ಇಂಧನ ಮತ್ತು ವಾಯುಗಳ ಮಿಶ್ರಣವು ದಹಿಸುವುದು ಯಾ ಅದಕ್ಕೆ ಬೇಕಾಗುವ ಯಾಂತ್ರಿಕ ವ್ಯವಸ್ಥೆ.