igniter ಇಗ್ನೈಟರ್‍
ನಾಮವಾಚಕ
  1. ಜ್ವಾಲಕ; ಬೆಂಕಿ ಹೊತ್ತಿಸುವ ವ್ಯಕ್ತಿ ಯಾ ವಸ್ತು.
  2. ದಾಹಕ; ಎಂಜಿನಿನಲ್ಲಿ ಇಂಧನ ಮಿಶ್ರಣವನ್ನು ದಹಿಸಲು ಬಳಸುವ ಸಾಧನ.
  3. ವಿದ್ಯುಚ್ಚಾಪವನ್ನುಂಟು ಮಾಡಲು ಬಳಸುವ ಸಾಧನ.