ignite ಇಗ್ನೈಟ್‍
ಸಕರ್ಮಕ ಕ್ರಿಯಾಪದ
  1. ಬಹಳ ಕಾಯಿಸು; ಹೆಚ್ಚು ಕಾವೇರಿಸು; ತೀವ್ರವಾಗಿ ಬಿಸಿಮಾಡು.
  2. (ರಸಾಯನವಿಜ್ಞಾನ) ದಹಿಸು; ರಾಸಾಯನಿಕ ಬದಲಾವಣೆಯಾಗುವಷ್ಟು ತಾಪಕ್ಕೆ ಕಾಯಿಸು.
  3. ಕಿಚ್ಚಿಡು; ಕಿಚ್ಚೊಟ್ಟು; ಬೆಂಕಿಹಚ್ಚು; ಉರಿ ಹೊತ್ತಿಸು (ರೂಪಕವಾಗಿ ಸಹ).
ಅಕರ್ಮಕ ಕ್ರಿಯಾಪದ

(ಬೆಂಕಿಯ ವಿಷಯದಲ್ಲಿ) ಹೊತ್ತು; ಹೊತ್ತಿಕೊ: slowly the fire ignited ನಿಧಾನವಾಗಿ ಬೆಂಕಿ ಹೊತ್ತಿಕೊಂಡಿತು.