igneous ಇಗ್ನಿಅಸ್‍
ಗುಣವಾಚಕ
  1. ಬೆಂಕಿಯ; ಅಗ್ನಿಯ; ಬೆಂಕಿಯಿಂದ ಕೂಡಿದ; ಅಗ್ನಿಸ್ವಭಾವದ; ಬೆಂಕಿಯುಳ್ಳ; ಬೆಂಕಿಯಂಥ.
  2. (ಭೂವಿಜ್ಞಾನ) ಅಗ್ನಿಜನ್ಯ; ಭೂಗರ್ಭದ ಅಗ್ನಿಯಿಂದ ಯಾ ಜ್ವಾಲಾಮುಖಿಯಿಂದ ಆದ.