igloo ಇಗ್ಲೂ
ನಾಮವಾಚಕ

ಎಸ್ಕಿಮೊ ಜೋಪಡಿ; ಮಂಜು ಗುಡಿಸಲು; ಮುಖ್ಯವಾಗಿ ಹಿಮದಿಂದ ಕಟ್ಟಿದ, ಎಸ್ಕಿಮೋ ಜನರ, ಗುಮ್ಮಟಾಕಾರದ ಗುಡಿಸಿಲು. Figure: igloo