idyllize ಐ(ಇ)ಡಿಲೈಸ್‍
ಸಕರ್ಮಕ ಕ್ರಿಯಾಪದ
  1. ಗ್ರಾಮೀಣ ಕವನದ ಶೈಲಿಯಲ್ಲಿ-ಚಿತ್ರಿಸು, ವರ್ಣಿಸು, ನಿರೂಪಿಸು.
  2. ಸಹಜ ಸರಳ ಸೊಬಗಿನಿಂದ ರಮ್ಯವಾಗಿಸು.