idyllic ಐ(ಇ)ಡಿಲಿಕ್‍
ಗುಣವಾಚಕ
  1. ಗ್ರಾಮೀಣ ಕವನಕ್ಕೆ ತಕ್ಕ ವಸ್ತುವುಳ್ಳ.
  2. ಗ್ರಾಮೀಣ-ಕವನದ, ಕವನಕ್ಕೆ ಸಂಬಂಧಪಟ್ಟ ಯಾ ಕವನದ ಲಕ್ಷಣವುಳ್ಳ.
  3. ಸಹಜ ಸುಂದರ; ಸಹಜವಾಗಿ, ಸರಳವಾಗಿ, ಮೋಹಕವಾಗಿ – ಇರುವ: idyllic memories of his boyhood ಅವನ ಬಾಲ್ಯದ ಸಹಜ ಸುಂದರ ಸ್ಮರಣೆಗಳು.