idyll ಐ(ಇ)ಡಿಲ್‍
ನಾಮವಾಚಕ
  1. ಹಳ್ಳಿಕವಿತೆ; ಗ್ರಾಈಣ ಕವನ; ಗ್ರಾಈಣ ವರ್ಣನ ಕಾವ್ಯ; ಮುಖ್ಯವಾಗಿ ಹಳ್ಳಿಯ ಜೀವನದ ಯಾವುದಾದರೂ ರಮ್ಯ ದೃಶ್ಯವನ್ನು ಯಾ ಘಟನೆಯನ್ನು ವರ್ಣಿಸುವ ಯಾ ನಿರೂಪಿಸುವ ಸಣ್ಣ ಗದ್ಯಭಾಗ ಯಾ ಪದ್ಯ.
  2. ಗ್ರಾಈಣ ವರ್ಣನೆಗೆ ತಕ್ಕ ಪ್ರಸಂಗ, ಸಾಮಾನ್ಯವಾಗಿ ಪ್ರಣಯಕಥೆ.
  3. (ದೀರ್ಘ) ಕಥನಕಾವ್ಯ.