idolum ಐಡೋಲಮ್‍
ನಾಮವಾಚಕ
(ಬಹುವಚನ idola).
  1. ಮನೋಬಿಂಬ; ಮನಶ್ಚಿತ್ರ; ವಾಸ್ತವವಲ್ಲದ ಮನಃಕಲ್ಪನೆ.
  2. (ತರ್ಕಶಾಸ್ತ್ರ) ಮಿಥ್ಯಾಕಲ್ಪನೆ; ತರ್ಕದೋಷ; ಹೇತ್ವಾಭಾಸ: idola made by education, tradition, etc. ಶಿಕ್ಷಣ, ಸಂಪ್ರದಾಯ, ಮೊದಲಾದವು ಸೃಷ್ಟಿಸಿದ ಮಿಥ್ಯಾಕಲ್ಪನೆಗಳು.