idolize ಐಡಲೈಸ್‍
ಸಕರ್ಮಕ ಕ್ರಿಯಾಪದ
  1. (ವ್ಯಕ್ತಿಯನ್ನು ವಸ್ತುವನ್ನು) ದೈವತ್ವಕ್ಕೇರಿಸು; ದೇವತೆಯನ್ನಾಗಿ ಭಾವಿಸು.
  2. ಅತಿಯಾಗಿ – ಗೌರವಿಸು, ಪೂಜಿಸು; ಮಿತಿಈರಿ ಪ್ರೀತಿಸು: idolizing military or sports heroes ಸೇನಾ ಯಾ ಕ್ರೀಡಾವೀರರನ್ನು ದೈವತ್ವಕ್ಕೇರಿಸುವುದು, ಮಿತಿಈರಿ ಗೌರವಿಸುವುದು.
ಅಕರ್ಮಕ ಕ್ರಿಯಾಪದ
  1. ಮೂರ್ತಿಪೂಜೆ ಮಾಡು; ಮೂರ್ತಿಪೂಜಾ ನಿಷ್ಠನಾಗಿರು.
  2. ಅತಿಯಾಗಿ ಗೌರವಿಸು, ಪೂಜಿಸು.