idolatry ಐಡಾಲಟ್ರಿ
ನಾಮವಾಚಕ
  1. ಮೂರ್ತಿಪೂಜೆ; ವಿಗ್ರಹಾರಾಧನೆ.
  2. (ವ್ಯಕ್ತಿಯಲ್ಲಿ, ವಸ್ತುವಿನಲ್ಲಿ) ಗೌರವಾತಿರೇಕ; ಅತಿಭಕ್ತಿ; ಮಿತಿಈರಿದ ಅಭಿಮಾನ, ಪೂಜ್ಯಭಾವ: honour one on this side of idolatry (ದೇವರ ಮಟ್ಟಕ್ಕೇರಿಸುವುದೊಂದು ಬಿಟ್ಟು) (ವ್ಯಕ್ತಿಯನ್ನು) ಅತಿಯಾಗಿ ಗೌರವಿಸು.