idolatrously ಐಡಾಲಟ್ರಸ್‍ಲಿ
ಕ್ರಿಯಾವಿಶೇಷಣ
  1. ಮೂರ್ತಿಪೂಜೆಯಂತೆ; ಮೂರ್ತಿಪೂಜೆಯ ರೀತಿಯಲ್ಲಿ; ವಿಗ್ರಹಾರಾಧನೆಯ ವಿಧಾನದಲ್ಲಿ.
  2. ಮಿಥ್ಯಾ ದೇವತೆಗಳನ್ನು ಆರಾಧಿಸುವಂತೆ.
  3. ಆರಾಧಕನಂತೆ; ಅತ್ಯಭಿಮಾನಿಯಂತೆ; ಮಹಾಭಕ್ತನಂತೆ.