idolatrous ಐಡಾಲಟ್ರಸ್‍
ಗುಣವಾಚಕ
  1. ಮೂರ್ತಿ ಪೂಜೆಯ; ವಿಗ್ರಹಾರಾಧನೆಯ; ಮೂರ್ತಿ ಪೂಜೆಗೆ ಸಂಬಂಧಪಟ್ಟ; ಮೂರ್ತಿಪೂಜೆಯ ಸ್ವರೂಪದ.
  2. (ವ್ಯಕ್ತಿಯ ವಿಷಯದಲ್ಲಿ) ಮೂರ್ತಿಪೂಜಕ; ವಿಗ್ರಹಪೂಜೆ ಮಾಡುವ.
  3. (ವ್ಯಕ್ತಿಯ ವಿಷಯದಲ್ಲಿ) ಮಿಥ್ಯಾದೇವತೆಗಳನ್ನು ಆರಾಧಿಸುವ.
  4. ಅಂಧಾಭಿಮಾನಿಯ.