idolater ಐಡಾಲಟರ್‍
ನಾಮವಾಚಕ
  1. ವಿಗ್ರಹಾರಾಧಕ; ಮೂರ್ತಿಪೂಜಕ.
  2. (ವ್ಯಕ್ತಿಯ, ವಸ್ತುವಿನ) ಆರಾಧಕ; ಮಹಾಭಕ್ತ; ಅತ್ಯಭಿಮಾನಿ: idolaters of wealth ಸಿರಿಪೂಜಕರು; ಐಶ್ವರ್ಯದ ಆರಾಧಕರು.