idleness ಐಡ್‍ಲ್‍ನಿಸ್‍
ನಾಮವಾಚಕ
  1. ನಿಷ್ಪ್ರಯೋಜಕತೆ; ವ್ಯರ್ಥತೆ; ನಿಷ್ಫಲತೆ: the idleness of the proceedings ಕಾರ್ಯಕಲಾಪಗಳ ನಿಷ್ಫಲತೆ.
  2. ಸೋಮಾರಿತನ; ಮೈಗಳ್ಳತನ; ಆಲಸ್ಯ.
  3. ನಿರಾಧಾರತೆ.
  4. ನಿಷ್ಕ್ರಿಯತೆ:
    1. ಕೆಲಸವಿಲ್ಲದಿರುವುದು.
    2. ಕೆಲಸಮಾಡದಿರುವುದು.