idiot ಇಡಿಅಟ್‍
ನಾಮವಾಚಕ
  1. ದಡ್ಡ; ಹೆಡ್ಡ; ಮಂಕ; ಗಾಂಪ; ಮುಟ್ಠಾಳ; ಮಂದಬುದ್ಧಿ.
  2. (ಆಡುಮಾತು) ಶತದಡ್ಡ; ಪೂರಾ ತಿಳಿಗೇಡಿ; ಶುದ್ಧಪೆದ್ದ; ಹುಟ್ಟುದಡ್ಡ.