idiosyncratic ಇಡಿಅಸಿಂಕ್ರಾಟಿಕ್‍
ಗುಣವಾಚಕ
  1. ವ್ಯಕ್ತಿ – ವೈಲಕ್ಷಣ್ಯದ, ವೈಶಿಷ್ಟ್ಯದ; ಒಬ್ಬನ ವಿಶಿಷ್ಟ ಮಾನಸಿಕ ಪ್ರಕೃತಿ, ದೃಷ್ಟಿ, ಮನೋಭಾವ, ಮೊದಲಾದವುಗಳಿಂದ ಹುಟ್ಟಿದ ಯಾ ಅವಕ್ಕೆ ಸಂಬಂಧಿಸಿದ.
  2. ವಿಚಿತ್ರವಾದ; ವಿಲಕ್ಷಣ ರೀತಿಯ: idiosyncratic in his judgement ವಿಚಿತ್ರವಾದ ನಿರ್ಣಯಶಕ್ತಿಯುಳ್ಳವನು.