idiosyncrasy ಇಡಿಅಸಿಂಕ್ರಸಿ
ನಾಮವಾಚಕ
  1. ವ್ಯಕ್ತಿ – ವೈಲಕ್ಷಣ್ಯ, ವೈಶಿಷ್ಟ್ಯ; ಒಬ್ಬನ ವಿಶಿಷ್ಟ ಮಾನಸಿಕ ಪ್ರಕೃತಿ, ದೃಷ್ಟಿ, ಮನೋಭಾವ, ನಡೆನುಡಿ.
  2. (ಒಬ್ಬ ಲೇಖಕನ) ವಿಲಕ್ಷಣಶೈಲಿ; ಶೈಲಿ ವೈಶಿಷ್ಟ್ಯ.
  3. (ವೈದ್ಯಶಾಸ್ತ್ರ) (ವ್ಯಕ್ತಿಯ) ವಿಲಕ್ಷಣ ಶರೀರಪ್ರಕೃತಿ; ವಿಶಿಷ್ಟ ದೇಹಧರ್ಮ.