idioplasm ಇಡಿಅಪ್ಲಾಸಮ್‍
ನಾಮವಾಚಕ

(ಜೀವವಿಜ್ಞಾನ) ಇಡಿಯಪ್ಲಾಸಮ್‍; ಆನುವಂಶದ್ರವ್ಯ; ಜೀವಿಯ ಆನುವಂಶಿಕತೆಯನ್ನು ನಿರ್ಧರಿಸುವ ಕೋಶದ್ರವ್ಯಭಾಗ.