idiopathy ಇಡಿಆಪತಿ
ನಾಮವಾಚಕ

(ರೋಗಶಾಸ್ತ್ರ) ನಿರುಪಾಧಿಕ ರೋಗ; ಸ್ವಯಂಜನ್ಯ ವ್ಯಾಧಿ; ಬೇರೊಂದು ರೋಗದಿಂದ ಮೊದಲಾಗದೆ ಯಾ ಜನಿಸಿರದೆ ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುವ ಯಾ ಕಾರಣ ಸ್ಪಷ್ಟವಾಗಿಲ್ಲದ ವ್ಯಾಧಿ.