idiopathically ಇಡಿಅಪ್ಯಾತಿಕಲಿ
ಕ್ರಿಯಾವಿಶೇಷಣ

(ರೋಗದ ವಿಷಯದಲ್ಲಿ) ನಿರುಪಾಧಿಕವಾಗಿ; ಸ್ವಯಂಜನ್ಯವಾಗಿ; ಬೇರೊಂದು ರೋಗದಿಂದ ಜನಿಸಿರದೆ ಯಾ ಗೊತ್ತಾದ ಕಾರಣವಿಲ್ಲದೆ.