idiomatic ಇಡಿಅಮ್ಯಾಟಿಕ್‍
ಗುಣವಾಚಕ
  1. ಭಾಷಾನುಗುಣವಾದ; ಭಾಷಾನುರೂಪವಾದ; ಆಯಾ ಭಾಷೆಗೆ, ಭಾಷಾಸಂಪ್ರದಾಯಕ್ಕೆ, ಭಾಷಾ ಪ್ರಯೋಗಕ್ಕೆ-ಅನುಗುಣವಾದ.
  2. (ಒಂದು ಭಾಷೆಯ) ನುಡಿಗಟ್ಟಿಗೆ ಸಂಬಂಧಿಸಿದ ಯಾ ಅನುಗುಣವಾದ.