idiocy ಇಡಿಅಸಿ
ನಾಮವಾಚಕ
  1. ಹೆಡ್ಡತನ; ಶುದ್ಧ ತಿಳಿಗೇಡಿತನ; ಪೆದ್ದತನ; ಗಾಂಪತನ; ಮುಟ್ಠಾಳತನ.
  2. ಅತಿ ಮಂದಬುದ್ಧಿ; ತೀರ ಬುದ್ಧಿಶೂನ್ಯತೆ; ಅತಿಯಾದ ಮಾನಸಿಕ ದೌರ್ಬಲ್ಯ.