ideologue ಐ(ಇ)ಡಿಅಲಾಗ್‍
ನಾಮವಾಚಕ
  1. ಆದರ್ಶವಾದಿ; ಸಿದ್ಧಾಂತವಾದಿ.
  2. ಭಾವನಾನಿವಾಸಿ; ಭಾವನಾಲೋಕದಲ್ಲಿ, ಕಲ್ಪನಾಪ್ರಪಂಚದಲ್ಲಿ ಇರುವವನು.
  3. ಸಿದ್ಧಾಂತಬದ್ಧ; ಸಿದ್ಧಾಂತಾನುಯಾಯಿ; ಒಂದು ವಿಚಾರವಾದಕ್ಕೆ, ಸಿದ್ಧಾಂತಕ್ಕೆ-ಕಟ್ಟುಬಿದ್ದವ, ಅಂಟಿಕೊಂಡವ.