ideogram ಐ(ಇ)ಡಿಅಗ್ರಾಮ್‍
ನಾಮವಾಚಕ

ಭಾವಲಿಪಿ; ವಸ್ತುವಿನ ಹೆಸರನ್ನು ಯಾ ಹೆಸರಿನ ಅಕ್ಷರಗಳನ್ನು ಯಾ ಧ್ವನಿಗಳನ್ನು ವ್ಯಕ್ತಪಡಿಸದೆ ನೇರವಾಗಿ ಭಾವವನ್ನು ಯಾ ವಸ್ತುವನ್ನು ಸಂಕೇತಿಸುವ ಲಿಪಿ, ಉದಾಹರಣೆಗೆ ಚೀನೀ ಲಿಪಿ, ಅಂಕಿಗಳು.