identification ಐಡೆಂಟಿಹಿಕೇಷನ್‍
ನಾಮವಾಚಕ

ಗುರುತು ಹಿಡಿಯುವುದು; ಗುರುತಿಸುವುದು.

ಪದಗುಚ್ಛ

identification card, disc, plate, etc. ಗುರುತಿನ ಕಾರ್ಡು, ಬಿಲ್ಲೆ, ಫಲಕ, ಮೊದಲಾದವು; ಹೆಸರು, ಸಂಖ್ಯೆ, ಮೊದಲಾದ ಚಿಹ್ನೆಗಳನ್ನು ಹೊಂದಿರುವ ಕಾರ್ಡು, ಬಿಲ್ಲೆ, ಫಲಕ, ಮೊದಲಾದವು.